ವಾಯುಗುಣ ಬದಲಾವಣೆ - Climate Change

ಅಂತರ್ಜಾಲ ತಾಣದ ನಿರ್ವಹಣೆ - ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು
ನೆರವು: ಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತ ಸರ್ಕಾರ, ನವ ದೆಹಲಿ
[Ministry of Environment and forest, New Delhi ]

news & events

"Official KRVP, Facebook Fan Page Launched"




ಜಾಗತಿಕ ತಾಪ ಈಗಾಗಲೇ ನಮ್ಮ ಸುತ್ತಣ ಜಗತ್ತನ್ನು ಬದಲಾಯಿಸುತ್ತಿದೆ. ಈ ಬದಲಾವಣೆಯನ್ನು ಸಂಶೋಧಕರು ಅಳೆದು ಇಂತಿಷ್ಟು ಎಂದು ತೋರಿಸಿಕೊಡಬಲ್ಲರು. ಮುಂದಿನ ದಶಕಗಳಲ್ಲಿ ಇಂಥ ಬದಲಾವಣೆಗಳು ಇನ್ನೂ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತವೆ. ನಿಜ, ಭವಿಷ್ಯದಲ್ಲಿ ಹವಾಗುಣ ಬದಲಾವಣೆಯನ್ನು ತಗ್ಗಿಸಲು ಹಸುರುಮನೆ ಅನಿಲದ ಉತ್ಸರ್ಜನೆಯ ಪ್ರಮಾಣವನ್ನು ತಗ್ಗಿಸುವುದೇ ಆದ್ಯ ಆಯ್ಕೆಯಾಗಬೇಕಾಗಿದೆ. ಆದರೆ ಹಿಂದೆ ವಿಸರ್ಜಿಸಿದ ಅನಿಲಗಳು ಈಗ ಅನಿವಾರ್ಯ ಸಮಸ್ಯೆಯನ್ನು ಸೃಷ್ಟಿಸಿರುವುದರಿಂದ ಯಾವ ಬಗೆಯ ದುಷ್ಪರಿಣಾಮ ತರಬಹುದೆಂಬುದಕ್ಕೆ ಸೂಕ್ತ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಜಗತ್ತಿನ ಎಲ್ಲ ಪ್ರಜೆಗಳಿಗೂ ಹವಾಗುಣ ಬದಲಾವಣೆ ಅವರ ಮೇಲೆ ಯಾವ ಪರಿಣಾಮ ಬೀರಿಬಹುದು, ಅದನ್ನು ನಿಭಾಯಿಸುವುದು ಹೇಗೆ ಎಂಬ ಅರಿವು ಮೂಡಬೇಕು. ಈ ನಿಟ್ಟಿನಲ್ಲಿ ನಮ್ಮ ಅಂತರ್ಜಾಲ ತಾಣ ಒಂದು ಸಣ್ಣ ಪ್ರಯತ್ನ.



Karnataka Rajya Vijnana Parishat has been honoured with the State Environment Award for the year 2010-11, in recognition of the contribution made for the cause of conservation and protection of Environment. The award has been instituted by Forest, Ecology & Environment Department, Karnataka Pollution Control Board, Government of Karnataka.

Karnataka Rajya Vijnana Parishat has bagged the Inaugural National Award in the year 1988 for best institutional efforts for popularising Science & Technology instituted by National Council for Science and Technology Communication of the Ministry of Science and Technology, Government of India.,


  Karnataka Rajya Vijnana Parishat has launched the website: http://krvp.org

Copyright @ KRVP                                                                                                           Designed and Mantained by: Widespread Technology

free hit counter